¡Sorpréndeme!

Team India ಆಟಗಾರರ ಕಳಪೆ ಆಟದಿಂದ ಬೇಸತ್ತ Dravid | Oneindia Kannada

2022-01-08 1 Dailymotion

ಎರಡನೇ ಟೆಸ್ಟ್ ನಲ್ಲಿ ಸೌತ್ ಆಫ್ರಿಕಾ ವಿರುದ್ಧ ಟೀಮ್ ಇಂಡಿಯಾ ಸೋಲಬೇಕಾಯಿತು ಸೋಲಿಗೆ ಟೀಮ್ ಇಂಡಿಯಾ ಆಟಗಾರರ ಎಡವಟ್ಟುಗಳು ಕಾರಣವಾದವು ಹೀಗಾಗಿ ದ್ರಾವಿಡ್ ಬೇಸರಗೊಂಡಿದ್ದಾರೆ

South Africa defeated India by seven wickets in the second Test to level the three-match series 1-1.Head Coach Rahul Dravid is unhappy with team India performance.